ಚನ್ನಪಟ್ಟಣ: ತಾಲೂಕಿನ ಕೆರೆಗಳನ್ನ ತುಂಬಿಸಲು ಶಾಸಕರು ಮನಸ್ಸು ಮಾಡುತ್ತಿಲ್ಲ:ಪಟ್ಟಣದಲ್ಲಿ ಕಕಜವೇ ರಾಜ್ಯಾದ್ಯಕ್ಷ ರಮೇಶ್ ಗೌಡ
Channapatna, Ramanagara | Aug 18, 2025
ಕಣ್ವ ಏತ ನೀರಾವರಿ ಯೋಜನೆ ಮೂಲಕ ತಾಲೂಕಿನ ಕೆರೆಗಳನ್ನ ತುಂಬಿಸಲು ಶಾಸಕ ಸಿ.ಪಿ.ಯೋಗೀಶ್ವರ್ ಮೀನಾ ಮೇಷ ಏಣಿಸುತ್ತಿದ್ದಾರೆ ಎಂದು ಕಸ್ತೂರಿ ಕರ್ನಾಟಕ...