ಇದು ನಾಯಕನಹಟ್ಟಿ ಪಟ್ಟಣದ ಜಗಳೂರು -ಚಳ್ಳಕೆರೆ ಮಾರ್ಗದ ರಸ್ತೆ ರಾಜ್ಯ ಹೆದ್ದಾರಿ 45ರ ಕಾಶಿಪುರ ಸೇತುವೆ ಮೇಲೆ ತೊಗ್ಗು ಗುಂಡುಗಳಿಂದ ಕೂಡಿದ ರಸ್ತೆ ಪ್ರತಿದಿನ ನೂರಾರು ವಾಹನಗಳು ಈ ರಸ್ತೆಯಲ್ಲಿ ರೈತರು ವಿದ್ಯಾರ್ಥಿಗಳು ನೌಕರರು ಸಂಚಾರ ಮಾಡುವ ರಸ್ತೆಯಾಗಿದ್ದು ವಾಹನ ಸವಾರರು ಸಂಚಾರ ಮಾಡುವುದೇ ಕಷ್ಟಕರವಾಗಿದೆ ಇನ್ನೂ ಮಳೆ ಬಂದರೆ ಸಾಕು ರಸ್ತೆ ಯಾವುದೆಂದು ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಕೊಡಲಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿ ಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವರೇ ಕಾದು ನೋಡಬೇಕಾಗಿದೆ.