ಶುಕ್ರವಾರ 11 ಗಂಟೆಗ ದೇವದುರ್ಗ ಪಟ್ಟಣದ ಜಾಲಹಳ್ಳಿ ರಸ್ತೆಯ JMS ಕಾಲೇಜ್ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ದೇವದುರ್ಗ ಮಂಡಲದ ವತಿಯಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ BLA-2 ತರಬೇತಿ ಕಾರ್ಯಾಗಾರನಡೆಸಲಾಯಿತು. ಕಾರ್ಯಕ್ರಮವನ್ನು ಮಾಜಿ ಸಚಿವರಾದ ಕೆ. ಶಿವನಗೌಡ ನಾಯಕ ಅವರು ಉದ್ಘಾಟಿಸಿದರು. ಮತದಾರರ ಪಟ್ಟಿಯ ನಿಖರತೆ ಹಾಗೂ ಕಟ್ಟಕಡೆಯ ವ್ಯಕ್ತಿಯವರಿಗೂ ಸಂಪರ್ಕ ಸಾಧಿಸುವ ಪ್ರಮುಖ ಜವಾಬ್ದಾರಿ ಇವರದ್ದೇ ಎಂದು ಅವರು ಹೇಳಿದರು.translate