ಕೋಲಾರ: ತಾಲೂಕಿನ ಅಮ್ಮೇರಹಳ್ಳಿ ಸಮೀಪ ಮಾರುಕಟ್ಟೆಯಲ್ಲಿ ಚೆಂಡು ಹೂವನ್ನ ಯಾರು ಕೇಳೋರಿಲ್ಲ ಎಂದು ರಸ್ತೆ ಬದಿ ಹೂ ಸುರಿದ ರೈತ
Kolar, Kolar | Sep 13, 2025
ತಾಲೂಕಿನ ಕೂತಂಡಹಳ್ಳಿ ಗ್ರಾಮದ ರೈತ ಮಂಜುನಾಥ್ ಎಂಬುವರ ಚಂಡು ಹೂವು ಮಾರುಕಟ್ಟೆಯಲ್ಲಿ ಮಾರಾಟವಾಗದ ಹಿನ್ನೆಲೆ ಅಮ್ಮೇರಹಳ್ಳಿ ಸಮೀಪ ಮಾಲೂರು ರಸ್ತೆ...