ಚನ್ನಪಟ್ಟಣ: ಒಕ್ಕಲಿಗ ನಾಯಕರು, ಮಠ ಗಣತಿ ವಿಚಾರದಲ್ಲಿ ಒಕ್ಕಲಿರಲ್ಲಿ ಅರಿವು ಮೂಡಿಸಲು ವಿಫಲ. ನಗರದಲಗಲಿ ನೇಗಿಲಯೋಗಿ ಧರಣೀಶ್ ಆರೋಪ.
ಚನ್ನಪಟ್ಟಣ -; ಸರ್ಕಾರ ಹಮ್ಮಿಕೊಂಡಿರುವ ಸಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಹಲವು ಗೊಂದಲಗಳಿವೆ. ಒಕ್ಕಲಿಗ ಪ್ರಭಾವಿ ನಾಯಕರು, ಒಕ್ಕಲಿಗರ ಮಠಗಳು, ಸಮೀಕ್ಷೆ ವಿಚಾರದಲ್ಲಿ ಒಕ್ಕಲಿಗರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿವೆ ಎಂದು ಮಂಗಳವಾರ ನೇಗಿಲಯೋಗಿ ರೈತ ಸಂಘಟನೆಯ ಧರಣೀಶ್ ರಾಂಪುರ ಆರೋಪಿಸಿದರು. ನಗರದಲ್ಲಿ ಮಾತಮಾಡಿದ ಅವರು ಸಮಾಜವಾದಿ ಹಿನ್ನಲೆಯಲ್ಲಿ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಮುದಾಯವನ್ನು ಸಮೀಕ್ಷೆಯಲ್ಲಿ ಕುರುಬ ಎಂದು ನಮೂದಿಸಿ, ಜೇನು ಕುರುಬ, ಕಾಡು ಕುರುಬ, ಹಾಲುಮತಸ್ಥ ಯಾವುದು ಇಲ್ಲ ಕುರುಬ ಎನ್ನುವುದು ಒಂದೇ ಅದ