ದೊಡ್ಡಬಳ್ಳಾಪುರ ಘಟನೆಯೊಂದು ಬಳಿಕ ಕೆಆರ್ ಪುರಂನಲ್ಲಿ ತಾವು ಬಂದಿದ್ದ ಕಾರನ್ನು ನಿಲ್ಲಿಸಿ, ಹೊಸಕೋಟೆ ತಾಲೂಕಿನ ಮೇಡಿಮಲ್ಲಸಂದ್ರ ಗ್ರಾಮದಲ್ಲಿ ತಲೆ ಮರೆಸಿಕೊಂಡಿದ್ದರು ಎನ್ನಲಾಗಿದೆ. ಈ ಕುರಿತಂತೆ ಆರೋಪಿಗಳನ್ನು ಬೆನ್ನತ್ತಿದ ನಗರ ಠಾಣೆ ಇನ್ಸೆಕ್ಟರ್ ಅಮರೇಶ್ ಗೌಡ, ಮಹಿಳಾ ಠಾಣೆ ಇನ್ಸೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ನೇತೃತ್ವದ ಪೊಲೀಸರು, ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಆಧರಿಸಿ ಬಂಧಿಸಿದ್ದಾರೆ.