ಮೊಳಕಾಲ್ಮುರು: ನಗರದಲ್ಲಿ ನಡೆದ ಹಿಂದೂ ಮಹಾಗಣಪತಿ ಉತ್ಸವ,ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಮೊತ್ತವೆಷ್ಟು ಗೊತ್ತಾ!?
ಚಿತ್ರದುರ್ಗ:-ಚಿತ್ರದುರ್ಗ ನಗರದಲ್ಲಿ ಹಿಂದೂ ಮಹಾಗಣಪತಿ ಉತ್ಸವ ಹಿನ್ನೆಲೆ ಹಿಂದೂ ಮಹಾಗಣಪತಿ ಕಾಣಿಕೆ ಎಣಿಕೆ ಕಾರ್ಯ ಸೋಮವಾರ ಬೆಳಿಗ್ಗೆ 11ಗಂಟೆಗೆ ನಡೆಸಲಾಯಿತು. ಪೆಟ್ಟಿಗೆಯಲ್ಲಿ ಒಟ್ಟು 15ಲಕ್ಷ ರೂ. ಕಾಣಿಕೆ ಹಣ ಸಂಗ್ರಹವಾಗಿದೆ. ಪೆಟ್ಟಿಗೆಯಲ್ಲಿ 12.50ಲಕ್ಷ ನೋಟು, 2.50 ಚಿಲ್ಲರೆ ಹಣ ಸಂಗ್ರಹವಾಗಿದ್ದು ಹಿಂದೂ ಮಹಾಗಣಪತಿ ಸಮಿತಿಯಿಂದ ಕಾಣಿಕೆ ಪೆಟ್ಟಿಗೆಯ ಹಣ ಎಣಿಕೆ ಕಾರ್ಯ ನಡೆಯಿತು. ಕಾಣಿಕೆ ಪೆಟ್ಟಿಗೆಯ ಹಣ ಹರಾಜು ಕೂಗಿ ಪಡೆಯಲಿರುವ ಭಕ್ತರು ಪ್ರತಿ ವರ್ಷದಂತೆ ಕಾಣಿಕೆ ಪೆಟ್ಟಿಗೆ ಸಾಂಪ್ರದಾಯಿಕ ಹರಾಜು ಮಾಡಲಾಗುತ್ತದೆ.