ತುಮಕೂರು: ಪೊಲೀಸ್ ಆಯುಕ್ತ ಬಿ. ದಯಾನಂದ ಅವರ ಅಮಾನತು ವಿರೋಧಿಸಿ ನಗರದಲ್ಲಿ ನಾಯಕ ಸಮಾಜದದಿಂದ ಪ್ರತಿಭಟನೆ : ಎಸಿ ಗೌರವ್ ಕುಮಾರ್ ಶೆಟ್ಟಿಗೆ ಮನವಿ ಸಲ್ಲಿಕೆ
Tumakuru, Tumakuru | Jun 9, 2025
ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ ಅವರನ್ನ ಅಮಾನತು ಮಾಡಿರುವ ರಾಜ್ಯ ಸರ್ಕಾರದ ವಿರುದ್ದ ರಾಜ್ಯಪಾಲರು ಶಿಸ್ತು ಕ್ರಮ ಜರುಗಿಸಬೇಕೆಂದು...