ಹುಮ್ನಾಬಾದ್: ರೈತರ ಅನುಕೂಲಕ್ಕಾಗಿ ಹಳ್ಳಕ್ಕೆ ಸೇತುವೆ ನಿರ್ಮಿಸಿ ಕೊಡಿ: ತಾಲೂಕಿನ ವರವಟ್ಟಿ(ಕೆ)ದಲ್ಲಿ ಶಾಸಕ ಡಾ. ಸಿದ್ದು ಪಾಟೀಲ್ ಗೆ ರೈತರ ಮನವಿ
Homnabad, Bidar | Aug 24, 2025
ಪ್ರತಿ ವರ್ಷ ಮಳೆಗಾಲ ಬಂತಂದ್ರೆ ಸಾಕು ರೈತರು ಕೃಷಿ ಪರ ಚಟುವಟಿಕೆಗಳಿಗಾಗಿ ಹೊಲಗಳಿಗೆ ಹೋಗಲು ತೀವ್ರ ತೊಂದರೆಯನ್ನು ಅನುಭವಿಸಬೇಕಾದ ಪರಿಸ್ಥಿತಿ...