ದೊಡ್ಡಬಳ್ಳಾಪುರ: ನಗರಸಲ್ಲಿ ಹುತಾತ್ಮ ಪಿಎಸ್ ಐ ಜಗದೀಶ್ ರವರ ಹತ್ತನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು
ದೊಡ್ಡಬಳ್ಳಾಪುರ ನಗರದ ವರವಲಯದಲ್ಲಿರುವ ಡಿಕ್ರಾಸುತ್ತದೆ ಸಮೀಪ ಪಿಎಸ್ಐ ಜಗದೀಶ್ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ದುಷ್ಕರ್ಮಿಗಳ ಚಾಕುವಿನಿಂದ ಮೃತಪಟ್ಟ ಪಿಎಸ್ಐ ಜಗದೀಶ್ ಅವರ ಪುಣ್ಯಸ್ಮರಣೆ ಹಾಗೂ ಹುತಾತ್ಮ ದಿನಾಚರಣೆಯನ್ನು ಆಯಸಲಾಗಿತ್ತು ಈ ಸಮಾರಂಭದಲ್ಲಿ ಪಿಎಸ್ಐ ಜಗದೀಶ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು