ಹಾವೇರಿ: ಸರಕಾರಿ ಆದೇಶ ಉಲ್ಲಂಘಿಸಿ ಡಿಜೆ ಹಚ್ಚಿದ ಆರೋಪ: ಹಾವೇರಿಯಲ್ಲಿ ಸುಭಾಸ್ ಸರ್ಕಲ್ ಗಣಪತಿ ಸಮಿತಿ ವಿರುದ್ಧ ಎಫ್ಐಆರ್
Haveri, Haveri | Aug 30, 2025
ಸರಕಾರಿ ಆದೇಶವನ್ನು ಉಲ್ಲಂಘಿಸಿ ಡಿ.ಜೆ ಹಚ್ಚಿದ ಆರೋಪದಡಿ ಹಾವೇರಿಯ ಸುಭಾಸ್ ಸರ್ಕಲ್‌ನ ಶ್ರೀ ಗಜಾನನ ಉತ್ಸವ ಸಮಿತಿ ಹಾಗೂ ಹುಂಬಿ ಡಿ.ಜೆ ಸೌಂಡ್...