ನಮಗೆ ಮನೆ ಕೊಡಿ ಇರದಿದ್ದರೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ : ಪಟ್ಟಣದಲ್ಲಿ ಸುನೀತಾ ಅಳಲು
ದೇವಣಗಾಂವ ಗ್ರಾಮದಲ್ಲಿ ಭೀಮಾ ನದಿ ಪ್ರವಾಹದಿಂದ ಸಂತ್ರಸ್ತಕೀಡಾದ ಮಹಿಳೆ ಆಕ್ರೋಶ ಹೊರಹಾಕಿದರು. ಸಂತ್ರಸ್ತೆ ಸುನೀತಾ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ಆಕ್ರೋಶ ಹೊರ ಹಾಕಿದರು. ನಮಗೆ ಇರಲು ಮನೆ ಇಲ್ಲ, ಇರುವ ಜಮೀನು ಸಂಪೂರ್ಣ ನೀರಲ್ಲಿ ಮುಳುಗಿದೆ. ನಮಗೆ ಸ್ವಂತ ಮನೆ ಕಟ್ಟಿಕೊಡಬೇಕು ಇರದಿದ್ದರೆ ನಾವೆಲ್ಲರೂ ಕುಟುಂಬ ಸಮೇತ ಸಾಯಬೇಕಾಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು...