ಚಿಕ್ಕಬಳ್ಳಾಪುರ: ವಿಜ್ಞಾನವನ್ನು ನಿರ್ಲಕ್ಷಿಸಬಾರದು: ನಾಗರ್ಜುನ ಕಾಲೇಜಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕ ಪ್ರೊ ಗೋಪಾಲನ್
ನಗರದ ಹೊರವಲಯದಲ್ಲಿರುವ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಸಮಾರಂಭ ಪ್ರಾರಂಭ 2025 ಇಂದು ಭವ್ಯವಾಗಿ ನೆರವೇರಿತು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕ ಪ್ರೊ.ಗೋಪಾಲನ್ ಜಗದೀಶ್ ಭಾಗವಹಿಸಿ ಮಾತನಾಡಿ ಕಳೆದ 25 ವರ್ಷಗಳಲ್ಲಿ ತಂತ್ರಜ್ಞಾನವು ಅದ್ಭುತವಾಗಿ ಮುಂದು ವರೆದಿದೆ ವಿಧ್ಯಾರ್ಥಿಗಳು ಕಲಿಕೆಯನ್ನು ಬಿಡಬಾರದು,ವಿಜ್ಞಾನವನ್ನು ನಿರ್ಲಕ್ಷಿಸಬಾರದುವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಹೊಸ ತಂತ್ರಜ್ಞಾನಗಳ ಅರಿವು ಮಾಡಿಕೊಂಡು,ಸಂಶೋಧನೆ ಹಾಗೂ ನವೀನ ಆವಿಷ್ಕಾರಗ