ರಾಮನಗರ: ಆನ್ ಲೈನ್ ನಲ್ಲಿಟಾಟಾ ಸೈ ಡಿಶ್ ಗೆ
ರಿಚಾರ್ಜ್ ಮಾಡಲು ಹೋಗಿ, ಬಿಡದಿಯ ಈಗಲ್ ಟನ್
ನಿವಾಸಿಗೆ 4 ಲಕ್ಷ ಹಣ ವಂಚನೆ
Ramanagara, Ramanagara | Aug 21, 2025
ಮನೆಗೆ ಹಾಕಿಸಿಕೊಳ್ಳಲಾಗಿದ್ದ ಟಾಟಾ ಸೈಡಿಶ್ ಗೆ ಆನ್ ಲೈನ್ ನಲ್ಲಿ ರಿಚಾರ್ಜ್ ಮಾಡಲು ಹೋಗಿ ಲಕ್ಷಾಂತರ ರೂಪಾಯಿ ಹಣವನ್ನ ಕಳೆದುಕೊಂಡಿರುವ ಘಟನೆ...