ಹೊಸಕೋಟೆ: ಸೂಲಿಬೆಲೆಯ ಮೊಬೈಲ್ ಅಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕದ್ದು ಎಸ್ಕೇಪ್
Hosakote, Bengaluru Rural | Aug 8, 2025
ಹೊಸಕೋಟೆ, ಖತರ್ನಾಕ್ ಕಳ್ಳನ ಕೈಚಳಕ ಕ್ಷಣಾರ್ಧದಲ್ಲಿ ಮೊಬೈಲ್ ಕದ್ದು ಪರಾರಿಯಾದ ಖತರ್ನಾಕ್ ಕಳ್ಳ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ...