ದಾಂಡೇಲಿ: ಸೆ.14 ರಂದು ಕಾರವಾರದಲ್ಲಿ ಜಿಲ್ಲಾ ಕಸಾಪ ಆಜೀವ ಸದಸ್ಯರ ಸಭೆ, ನಗರದಲ್ಲಿ ಕಸಾಪ ಜಿಲ್ಕಾಧ್ಯಕ್ಷ ಬಿ.ಎನ್.ವಾಸರೆ ಮಾಹಿತಿ
Dandeli, Uttara Kannada | Sep 9, 2025
ದಾಂಡೇಲಿ : ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಜಿಲ್ಲಾ ಮಟ್ಟದ ಸಭೆಯು ಸೆ. 14 ರಂದು ಮುಂಜಾನೆ 11.30 ಕಾರವಾರದ...