ಭಾಲ್ಕಿ: ಪತ್ನಿ ಬಿಟ್ಟುಹೋದ ನೋವಿನಲ್ಲಿ ಮಾಂಜ್ರಾನದಿಗೆ ಹಾರಿದ್ದ ವ್ಯಕ್ತಿ ಶವ ಒಂದು ದಿನದ ನಂತರ ಪತ್ತೆ: ಹಲಸಿತೂಗಾಂವ ಗ್ರಾಮದ ಬಳಿ ಘಟನೆ
Bhalki, Bidar | Sep 12, 2025 ಭಾಲ್ಕಿ: ಮದ್ಯದ ಅಮಲಿನಲ್ಲಿ ಹಲಸಿತೂಗಾಂವ ಗ್ರಾಮದ ಬಳಿ ನದಿ ನೀರಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ. ಹಲಸಿತೂಗಾಂವ ಗ್ರಾಮದ ನಿವಾಸಿ ಪ್ರಭಾಕರ್ ಸುಭಾಷ್ ಸೂರ್ಯವಂಶಿ(38) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ