Public App Logo
Jansamasya
National
���हात्मा_गांधी
���ांधी_जयंती
Gandhijayanti
Digitalindia
Fisheries
Nfdp
Pmmsy
Swasthnarisashaktparivar
Delhi
Vandebharatexpress
Didyouknow
Shahdara
New_delhi
South_delhi
Worldenvironmentday
Beattheheat
Beatncds
Stopobesity
Hiv
Aidsawareness
Oralhealth
Mentalhealth
Seasonalflu
Worldimmunizationweek
Healthforall
Sco
Blooddonation

ಹೊನ್ನಾವರ: ಪಟ್ಟಣದಲ್ಲಿ ಸೆ.24ರಂದು ವಿದ್ಯುತ್ ವ್ಯತ್ಯಯ :ಹೆಸ್ಕಾಂ ಮಾಹಿತಿ

ಮಂಗಳವಾರ ಸಂಜೆ 6ಕ್ಕೆ ಪ್ರಕಟಣೆಯ ಮೂಲಕ ಪಟ್ಟಣದಲ್ಲಿ ಹೆಸ್ಕಾಂ ಕಚೇರಿ ಮಾಡಹಿತಿ ನೀಡಿದ್ದು ಹೊನ್ನಾವರ ಉಪ-ವಿಭಾಗದ ಪಟ್ಟಣ ಶಾಖೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹೊಸ ವಿದ್ಯುತ್ ಮಾರ್ಗದ ನಿರ್ಮಾಣದ ಪ್ರಯುಕ್ತ ಎಲ್.ಐ.ಸಿ. ಫೀಡರ್ ವ್ಯಾಪ್ತಿಯಲ್ಲಿ ಸೆ.24 ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.

MORE NEWS