ಮುಳಬಾಗಿಲು: ನಾಲ್ಕು ವರ್ಷದ ನಂತರ ಕೋಡಿ ಹರಿದ ನಂಗಲಿ ಕೆರೆ
Mulbagal, Kolar | Oct 22, 2025 ನಾಲ್ಕು ವರ್ಷದ ನಂತರ ಕೋಡಿ ಹರಿದ ನಂಗಲಿ ಕೆರೆ ನಾಲ್ಕು ವರ್ಷದ ನಂತರ ನಂಗಲೀಕೆರೆ ಕೋಡಿ ಹರಿದಿದೆ ಮುಳಬಾಗಿಲು ತಾಲೂಕಿನಲ್ಲಿ ಅತಿ ದೊಡ್ಡ ಕೆರೆಯಾದ ನಂಗಲೀಕೆರೆ ಬುಧವಾರ ಬೆಳಗ್ಗೆ ಒಂಬತ್ತು ಗಂಟೆಯಲ್ಲಿ ಕೋಡಿ ಹರಿದಿದೆ ಸುಮಾರು ನಾಲ್ಕು ವರ್ಷಗಳ ಬಳಿಕ ಕೋಲಾರ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ನಂಗಲಿ ಕೆರೆಯು ಸಂಪೂರ್ಣ ಭರ್ತಿಯಾಗಿ ಕೋಡಿ ಹರಿದಿದೆ ಕೋಡಿ ಹರಿಯುವುದನ್ನು ವೀಕ್ಷಿಸಲು ತಾಲೂಕಿನ ಜನತೆ ದಂಡುಪಾ ತಂಡಗಳಾಗಿ ಬರುತ್ತಿದ್ದಾರೆ