ಹಾವೇರಿ: ಆರ್ಕೇನ್ ಪ್ರೈವೇಟ್ ಲಿಮಿಟೆಡ್ನಲ್ಲಿ 4 ಲಕ್ಷ ಮೌಲ್ಯದ ಕೇಬಲ್ ಕಳ್ಳತನ
Haveri, Haveri | Oct 20, 2026 ಹಾವೇರಿ ತಾಲೂಕಿನ ಹಾವನೂರ್ ಗ್ರಾಮದ ಆರ್ಕೇನ್ ಪ್ರೈವೇಟ್ ಲಿಮಿಟೆಡ್ನಲ್ಲಿ 4 ಲಕ್ಷ ರೂ. ಮೌಲ್ಯದ ಕೇಬಲ್ ಕಳುವಾಗಿದೆ. ಈ ಸಂಬಂಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.