ದೇವನಹಳ್ಳಿಬೆಂಗಳೂರು ಹೈದ್ರಾಬಾದ್ ಹೆದ್ದಾರಿ ರಸ್ತೆಯಲ್ಲಿ ಟಿಪ್ಪರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ. ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರ. ನೆನ್ನೆ ತಡ ರಾತ್ರಿ ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿನ ರಾಣಿ ಕ್ರಾಸ್ ಬಳಿ ನಡೆದಿರೋ ಘಟನೆ. ಅಪಘಾತದಲ್ಲಿ ತಾಲೂಕಿನ ಕೋರಮಂಗಲ ಗ್ರಾಮದ ಕಿರಣ್(35) ಎಂಬಾತ ಸಾವು.