ಬೆಂಗಳೂರು ಉತ್ತರ: ಈ ಬಾರಿ ದಸರಾ ಉದ್ಘಾಟನೆ ಬಾನು ಮುಷ್ತಾಕ್ ಮಾಡಲಿದ್ದಾರೆ: ನಗರದಲ್ಲಿ ಸಿಎಂ ಸಿದ್ದರಾಮಯ್ಯ
Bengaluru North, Bengaluru Urban | Aug 22, 2025
ಈ ಬಾರಿಯ ದಸರಾ ಉದ್ಘಾಟನೆ ಭಾನು ಮುಷ್ತಾಕ್ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು. ಶುಕ್ರವಾರ ಮಧ್ಯಾಹ್ನ 4:30 ರ ಸುಮಾರಿಗೆ...