ಶೋರಾಪುರ: ಅಂಬೇಡ್ಕರ್ ವೃತ್ತದಲ್ಲಿ ನಡೆದ ಧರಣಿಯಲ್ಲಿ ಭಾಗವಹಿಸಿದ ನಿವೃತ್ತ ಉಪನ್ಯಾಸಕ ವಾಲ್ಮೀಕಿ ಸಮುದಾಯದ ಮುಖಂಡ ವಾಸದೇವ ಗಂಗಿ ಮರು ಹೇಳಿಕೆ
Shorapur, Yadgir | Aug 24, 2025
ಕಳೆದ ಎರಡು ದಿನಗಳ ಹಿಂದೆ ಸುರಪುರ ನಗರದ ಅಂಬೇಡ್ಕರ್ ವೃತ್ತದ ಹಿಂಭಾಗದ ಸ್ಥಳಕ್ಕಾಗಿ ದಲಿತ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಧರಣಿಯಲ್ಲಿ...