ಚನ್ನರಾಯಪಟ್ಟಣ: ಕೆಸರು ಮೆತ್ತಿದ್ದ ಕಾಲು ತೊಳೆಯಲು ನಾಲೆಗೆ ಇಳಿದ ಮಹಿಳೆ ಸಿಕ್ಕಿದ್ದು ಶವವಾಗಿ! ಮಲ್ಲವನಘಟ್ಟ ಬಳಿ ಘಟನೆ
Channarayapatna, Hassan | Aug 21, 2025
ಕೆಸರು ಮೆತ್ತಿದ್ದ ಕಾಲು ತೊಳೆಯಲೆಂದು ನಾಲೆಗೆ ಇಳಿದಿದ್ದ ಮಹಿಳೆ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಲ್ಲವನಘಟ್ಟ ಸಮೀಪ...