ಬೆಳಗಾವಿ: ಎಲ್ಲಿ ಬೇಕಾದ್ರೇ ಗುಂಡೂ ಹೊಡಿರಿ ಅರೆಸ್ಟ್ ಮಾಡ್ರಿ ಇಲ್ಲಿಂದ ಹೋಗಲ್ಲ ನಗರದಲ್ಲಿ ರೈತರ ಮುಖಂಡರ ಆಗ್ರಹ
ಎಲ್ಲಿ ಬೇಕಾದ್ರೇ ಗುಂಡೂ ಹೊಡಿರಿ ಅರೆಸ್ಟ್ ಮಾಡ್ರಿ ಇಲ್ಲಿಂದ ಹೋಗಲ್ಲ ನಗರದಲ್ಲಿ ರೈತರ ಮುಖಂಡರ ಆಗ್ರಹ ಮಹಾರಾಷ್ಟ್ರ ಮಾದರಿಯಲ್ಲಿ ನಮಗೂ ಪ್ರತಿ ಟನ್ ಕಬ್ಬಿಗೆ 3450 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಇಂದು ಗುರುವಾರ 4 ಗಂಟೆಗೆ ಬೆಳಗಾವಿ ನಗರದ ಎಸ್ ನಿಜಲಿಂಗಪ್ಪ ಸಕ್ಕರೆ ಸಚಿವಾಲಯದ ಮುಂದೆ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದರು ಹಾಗೇಯೆ ರೈತರು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದು ಇದರ ಬಗ್ಗೆ ಸ್ವಲ್ಪನಾದರೂ ರೈತರ ಬಗ್ಗೆ ಕಾಳಜಿ ವಹಿಸಿ ರೈತರು ಬೆಳೆದ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಎಂದು ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ ರೈತರು ಆಗ್ರಹಿಸಿದರು.