ಜಮಖಂಡಿ: ನಗರದ ಮಲ್ಲಿಕಾರ್ಜುನ ಗಲ್ಲಿಯಲ್ಲಿ ಶ್ರದ್ಧಾ ಭಕ್ತಿಗಳಿಂದ ಜರುಗಿದ ಶ್ರೀ ದಾನಮ್ಮ ದೇವಿ ಜಾತ್ರಾ ಮಹೋತ್ಸವ
Jamkhandi, Bagalkot | Aug 12, 2025
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಮಲ್ಲಿಕಾರ್ಜುನ ಗಲ್ಲಿಯ ಶ್ರೀ ದಾನಮ್ಮದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಐತಿಹಾಸಿಕ ಓಲೇಮಠದ ವತಿಯಿಂದ...