ಧಾರವಾಡ: ನಗರದ ಕೃಷಿ ಮೇಳದ ಎರಡನೇ ದಿನ ಹರಿದು ಬಂದ ಜನಸಾಗರ
ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ ಧಾರವಾಡ ಕೃಷಿ ಮೇಳದ ಎರಡನೇ ದಿನ ಭಾನುವಾರ ಜನಸಾಗರವೇ ಹರಿದುಬಂದ ದೃಶ್ಯಗಳು ಕಂಡುಬಂದವು. ಅಧಿಕ ಸಂಖ್ಯೆಯಲ್ಲಿ ರೈತರು ಹಾಗೂ ಜನರು ಕೃಷಿ ಮೇಳದಲ್ಲಿ ಭಾಗವಹಿಸಿ, ಕೃಷಿ ಚಟುವಟಿಕೆ ಕುರಿತು ಮಾಹಿತಿ ಪಡೆದರು.