ಬೀದರ್: ಬಿಜೆಪಿಯವರು ಭ್ರಷ್ಟಾಚಾರ ಮಾಡುತ್ತಾರೆ ಲೂಟ್ ಮಾರು ಮಾಡುತ್ತಾರೆ ಕಂಪ್ಲೇಂಟ್ ಕೊಡ್ತಾರೆ ಕೊನೆಗೆ ಸರೆಂಡರೂ ಆಗ್ತಾರೆ: ನಗರದಲ್ಲಿ ಈಶ್ವರ ಖಂಡ್ರೆ
Bidar, Bidar | Oct 21, 2025 ಬಿಜೆಪಿಯವರು ಭ್ರಷ್ಟಾಚಾರ ಮಾಡ್ತಾರೆ, ಲೂಟ್ ಮಾರ್ ಮಾಡ್ತಾರೆ, ತನಿಖೆ ಆಗ್ಲಿ ಅಂತ ಕಂಪ್ಲೇಂಟೂ ಕೊಡ್ತಾರೆ. ಕೊನೆಗೆ ಅವರೇ ಸರೆಂಡರ್ ಕೂಡ ಆಗ್ತಾರೆ ಇದು ಬಿಜೆಪಿ ಜಾಯಮಾನ ಅಂತ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ್ ಖಂಡ್ರೆ ನುಡಿದರು. ಏನ್. ಎಸ್. ಎಸ್ ಕೆ ಆಡಳಿತ ಮಂಡಳಿ ಚುನಾವಣೆ ಕುರಿತು ನಗರದಲ್ಲಿ ಮಂಗಳವಾರ ಸಂಜೆ 5ಕ್ಕೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಸಿದರು.