Public App Logo
Jansamasya
News
पुलिस
Bjp
National
Bihar
बिहार
कांग्रेस
बीजेपी
विधायक
Congress
Modi
Delhi
Viral
Crime
Odisha
Rajasthan
अमित_शाह
दिल्ली
Breakingnews
Madhya_pradesh
Pmmodi
Ipl
Rahulgandhi
Haryana
Cricket
तेजस्वी_यादव
शादी
Crimenews
Kolkata

ಹಾವೇರಿ: ಹಾವೇರಿ ಪೊಲೀಸ್ ಇಲಾಖೆಯಿಂದ ಆಯುಧ ಪೂಜೆ

Haveri, Haveri | Oct 1, 2025
ಹಾವೇರಿ ಜಿಲ್ಲೆಯಾದ್ಯಂತ ಸಡಗರ‌ ಸಂಭ್ರಮದಿಂದ ಆಯುಧ ಪೂಜೆ ಸಲ್ಲಿಸಲಾಗುತ್ತಿದೆ‌ ಹಾವೇರಿ ಪೊಲೀಸ್ ಇಲಾಖೆ ಸಡಗರ ಸಂಭ್ರಮದಿಂದ ಆಯುಧ ಪೂಜೆ ಆಚರಿಸುತ್ತಿದೆ. ಇಲಾಖೆಯ ವಾಹನಗಳನ್ನ ತೊಳೆದು ಪೂಜೆ ಸಲ್ಲಿಸಲಾಯಿತು. ಪೂಜೆ ಸಲ್ಲಿಸಿದ ನಂತರ ನಗರದಲ್ಲಿ ಸಿಂಗರಿಸಿದ ವಾಹನಗಳ ಚಾಲನೆ ಮಾಡಲಾಯಿತು. ಮೆರವಣಿಗೆಯಲ್ಲಿ ಹಿರಿಯ ಅಧಿಕಾರಿಗಳು ವಾಹನ ಚಾಲಕರು ಪೇದೆಗಳು ಪಾಲ್ಗೊಂಡಿದ್ದರು
ಹಾವೇರಿ: ಹಾವೇರಿ ಪೊಲೀಸ್ ಇಲಾಖೆಯಿಂದ ಆಯುಧ ಪೂಜೆ - Haveri News