ಮುಳಬಾಗಿಲು: ತಾಲೂಕಿನ ನರಸಿಂಹ ತೀರ್ಥ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಸರ್ವಿಸ್ ರಸ್ತೆಯಿಂದ ಬಿದ್ದು ಕಾರು ಜಖಂ
Mulbagal, Kolar | Sep 22, 2025 ತಾಲೂಕಿನ ನರಸಿಂಹ ತೀರ್ಥ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಸರ್ವಿಸ್ ರಸ್ತೆಯಿಂದ ನಿರ್ಮಾಣ ಹಂತದಲ್ಲಿರುವ ಕೆಳ ಸೇತುವೆಯಲ್ಲಿ ಕಾರೊಂಬಿದ್ದು ಜಖಂಗೊಂಡಿರುವ ಘಟನೆ ಭಾನುವಾರ ನಡೆದಿದೆ. ತಿರುಪತಿ ಕಡೆಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಹೆದ್ದಾರಿ ಮೇಲಿಂದ 50 ಅಡಿ ಆಳದ ಕೆಳಸೇತುವೆಗೆ ಬಿದ್ದಿದ್ದು, ಸಂಪೂರ್ಣ ಜಖಂ ಆಗಿದೆ. ಬಾಡಿಗೆ ಕಾರಿನಲ್ಲಿ ನಾಲ್ಕು ಮಂದಿ ಪ್ರ-ಯಾಣಿಸುತ್ತಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅರ್ಧ ಗಂಟೆಗೂ ಹೆಚ್ಚು ವಾಹನ ದಟ್ಟಣೆ ಹೆಚ್ಚಾಗಿತ್ತು. ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ಎದುರಿಸಬೇಕಾಯಿತು.ಎನ್.ವಡ್ಡಹಳ್ಳಿ ಹಾಗೂ ನರಸಿಂಹ ತೀರ್ಥದ ಬಳಿ ರಾಷ್ಟ್ರೀಯಕಾರು ಜಖಂ ಆಗಿದೆ