ಯಾದಗಿರಿ: ಬೆಳಗಾವಿಯಲ್ಲಿ ಸುರಪುರ ತಾಲೂಕಿನ ಆಲ್ದಾಳ ಗ್ರಾಮದ ಸಾಮಾಜಿಕ ಹೋರಾಟಗಾರ ರಮೇಶ ದೊರೆ ಅವರಿಗೆ ಕರ್ನಾಟಕ ಮಾಣಿಕ್ಯ ಪ್ರಶಸ್ತಿ ನೀಡಿ ಸನ್ಮಾನ
Yadgir, Yadgir | Sep 14, 2025 ಬೆಳಗಾವಿಯಲ್ಲಿ ಸುರಪುರ ತಾಲೂಕಿನ ಆಲ್ದಾಳ ಗ್ರಾಮದ ಸಾಮಾಜಿಕ ಹೋರಾಟಗಾರ ರಮೇಶ ದೊರೆ ಅವರಿಗೆ ಕರ್ನಾಟಕ ಮಾಣಿಕ್ಯ ಪ್ರಶಸ್ತಿ ಸನ್ಮಾನ ಅನ್ನಪೂರ್ಣೇಶ್ವರಿ ಹೋಮ್ಯಾನಿಟಿ ಫೌಂಡೇಶನ್ ಹಾಗೂ ಸ್ಪೂರ್ತಿ ಅಭಿವೃದ್ಧಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಸುವರ್ಣ ಕರ್ನಾಟಕ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ 2025 ಕುಂದಾನಗರ ಬೆಳಗಾವಿಯಲ್ಲಿ ಸುರಪುರ ತಾಲೂಕಿನ ಆಲ್ದಾಳ ಗ್ರಾಮದ ರಮೇಶ್ ದೊರೆ ಅವರಿಗೆ ಕರ್ನಾಟಕ ನೆಲ್ಲ ಜಲ ಭಾಷೆ ಸಾಹಿತ್ಯ ಸಾಂಸ್ಕೃತಿಕ ಕಲೆ ಸಾಮಾಜಿಕ ಹಾಗೂ ಜನಪರ ಕಾಳಜಿ ಇಟ್ಟು ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದಕ್ಕಾಗಿ ರವಿವಾರ ಬೆಳಗಾವಿಯಲ್ಲಿ ರಮೇಶ್ ದೊರೆ ಅವರಿಗೆ ಕರ್ನಾಟಕ ಮಾಣಿಕ್ಯ ಪ್ರಶಸ್ತಿ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು