ಕಲಬುರಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಜೋಕುಮಾರ ಸ್ವಾಮಿ ಬುಟ್ಟಿ ಹಿಡಿದು ಬುಡಕಟ್ಟು ಜನಾಂಗದಿಂದ ಪ್ರತಿಭಟನೆ
Kalaburagi, Kalaburagi | Sep 4, 2025
ಕಲಬುರಗಿ : ತಲತಲಾಂತರದಿಂದ ನಾಡಿನಾದ್ಯಂತ ಬುಡಕಟ್ಟು ಸಮುದಾಯಗಳಲ್ಲಿ ಬರುವ ಕೋಲಿ, ಬೆಸ್ತ, ಟೋಕರೆ, ತಳವಾರ ಜನಾಂಗದವರು ಜೋಕುಮಾರ ಸ್ವಾಮಿನ ಪೂಜೆ...