ಮಾನ್ವಿ ಪಟ್ಟಣದಲ್ಲಿ ಸೋಮವಾರ 10 ಗಂಟೆಗೆ ವಿಶ್ವ ಹಿಂದೂ ಪರಿಷತ್ ,ಭಜರಂಗದಳ ಮಾನ್ವಿ ಘಟಕ ವತಿಯಿಂದ ಶ್ರೀ ಹನುಮಾಲಾ ಕಾರ್ಯಕ್ರಮ-2025 ಅಂಗವಾಗಿ ನಡೆದ ಭವ್ಯ ಸಂಕೀರ್ತನ ಶೋಭಾ ಯಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಕ್ಕೆ ಪಟ್ಟಣದ ವಾಸವಿ ಕಲ್ಯಾಣ ಮಂಟಪ್ಪದ ಆವರಣದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರನಾಯಕ ಚಾಲನೆ ನೀಡಿದರು.