ಶಿವಮೊಗ್ಗ: ನಗರದ ಶಾಸಕರ ಕಚೇರಿಯಲ್ಲಿ ಕ್ರಾಂತಿಕಾರಿ ವಾಸುದೇವ ಬಲವಂತ ಫಡ್ಕೆ ಜನ್ಮ ಜಯಂತಿ ಆಚರಣೆ
ಶಿವಮೊಗ್ಗ ನಗರದ ಶಾಸಕ ಎಸ್.ಎನ್. ಚನ್ನಬಸಪ್ಪ ಅವರ ಕಚೇರಿಯಲ್ಲಿ ಮಂಗಳವಾರ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಜ್ವಾಲೆಯನ್ನ ಮೊದಲು ಹಚ್ಚಿದಂತಹ ಕ್ರಾಂತಿಕಾರಿ ನಾಯಕ ಶ್ರೀ ವಾಸುದೇವ ಬಲವಂತ ಫಡ್ಕೆ ಅವರ ಜನ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಶಾಸಕ ಚನ್ನಬಸಪ್ಪ ಅವರು ಅವರನ್ನ ಸ್ಮರಿಸಿದರು.