ಮುಳಬಾಗಿಲು: ಶೋಷಿತರ ಪರ ಹೋರಾಟಕ್ಕೆ ಬಿಕ್ಷಾಟನೆಗು ಸಿದ್ಧ! : ನಗರದಲ್ಲಿ ಕ್ರಾಂತಿಕಾರಿ ಹೋರಾಟಗಾರ ಕೀಲುಹೊಳಲಿ ಸತೀಶ್
Mulbagal, Kolar | Oct 22, 2025 ಶೋಷಿತರ ಪರ ಹೋರಾಟಕ್ಕೆ ಬಿಕ್ಷಾಟನೆಗು ಸಿದ್ಧ!ಕ್ರಾಂತಿಕಾರಿ ಹೋರಾಟಗಾರ ಕೀಲುಹೊಳಲಿ ಸತೀಶ್ ಮುಳಬಾಗಿಲು : ಶಾಸಕ ಸಮೃದ್ಧಿ ಮಂಜುನಾಥ್ ರವರೆ ಹೋರಾಟಗಾರರನ್ನು ಎಂದಿಗೂ ಸಣ್ಣ ದೃಷ್ಟಿಕೋನದಲ್ಲಿ ನೋಡದಿರಿ, ಇಓ ಸರ್ವೇಶ್ ರವರ ವಿಚಾರದಲ್ಲಿ ಒಕ್ಕಲಿಗ ಸಮುದಾಯದ ಜನರಿಗೆ ನೋವು ಉಂಟಾಗಿದ್ದರೆ ಕ್ಷಮೆ ಕೊರುತ್ತೆವೆ, ಆದರೆ ಅವರ ಅಧಿನದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಮಾತ್ರ ಪ್ರಶ್ನಿಸುತಿದ್ದೇವೆ ಎಂದು ಮೆಕಾನಿಕ್ ಶ್ರೀನಿವಾಸ್ ತಿಳಿಸಿದರು. ತಾ.ಪಂ ಆವರಣದಲ್ಲಿ ಕಳೆದ 10 ದಿನಗಳಿಂದ ದಸಂಸ (ಸಂಯೋಜಕ) ಮತ್ತು ರೈತ ಮಿತ್ರ ಸಂಘಟನೆ ಮಾಡುತ್ತಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಮಾತನಾ