ಗುಳೇದಗುಡ್ಡ: ಪ್ರಜಾಪ್ರಭುತ್ವದ ಯಶಸ್ಸು ದೇಶದ ನಾಗರೀಕರನ್ನು ಅವಲಂಬಿಸಿದೆ : ಪಟ್ಟಣದಲ್ಲಿ ಪ್ರೊ. ಕೆಂಪರಾಜು
ಪುಳೇದಗುಡ್ಡ ಪ್ರಜಾಪ್ರಭುತ್ವದ ಯಶಸ್ಸು ದೇಶದ ನಾಗರಿಕರನ್ನು ಅವಲಂಬಿಸಿರುತ್ತದೆ ಏಕೆಂದರೆ ಪ್ರಜಾಪ್ರಭುತ್ವ ಯಶಸ್ಸು ಆಗಬೇಕಾದರೆ ಪ್ರಜೆಗಳಿಗೆ ಪ್ರಜಾಪ್ರಭುತ್ವದ ಬಗ್ಗೆ ಹಂಬಲ ಇರಬೇಕು ಎಂದು ಪ್ರೊ. ಕೆಂಪರಾಜು ಹೇಳಿದರು ಅವರು ಗುಳೇದಗುಡ್ಡದ ಪಟ್ಟಣದ ಬಂಡಾರಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು