ಬಸವಕಲ್ಯಾಣ: ಬಸವಣ್ಣನ ಅರಿವಿನ ಮನೆಗೆ ಸಂಬಂಧಿಸಿದಂತೆ ಶಾಸಕ ಸಲಗರ್ ವಿವಾದಾತ್ಮಕ ಹೇಳಿಕೆ; ನಗರದಲ್ಲಿ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ತೀವ್ರ ಖಂಡನೆ
Basavakalyan, Bidar | Aug 28, 2025
ಬಸವಕಲ್ಯಾಣ: ವಿಶ್ವ ಗುರು ಬಸವಣ್ಣ ನವರ ಐತಿಹಾಸಿಕ ಅರಿವಿನ ಮನೆಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ ಶರಣು ಸಲಗರ್ ಹಾಗೂ ಭಾಲ್ಕಿ ಶ್ರೀ ಬಸವಲಿಂಗ...