ಗುಳೇದಗುಡ್ಡ: ಏಕಲ ವಿದ್ಯಾಲಯದ ಆಚಾರ್ಯರಿಗೆ ಉಜ್ವಲ ಭವಿಷ್ಯವಿದೆ : ಪಟ್ಟಣದಲ್ಲಿ ಡಾ. ವಿ. ಎ. ಬೆನಕನಾಳ ಹೇಳಿಕೆ
ಗುಳೇದಗುಡ್ಡ ಏಕಲ ವಿದ್ಯಾಲಯದಲ್ಲಿ ಶ್ರದ್ದೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಪ್ರತಿಯೊಬ್ಬ ಆಚಾರ್ಯರಿಗೆ ಉಜ್ವಲವಾದ ಭವಿಷ್ಯವಿದೆ ಎಂದು ಶಿಕ್ಷಣ ತಜ್ಞ ಸಾಹಿತಿ ಡಾ. ವಿ.ಎ ಬೆನಕನಾಳ ಹೇಳಿದರು ಗುಳೇದಗುಡ್ಡದಲ್ಲಿ ಏಕಲ ಅಭಿಯಾನ ಬಾಗಲಕೋಟ ಅಂಚಲ್ ಗುಳೇದಗುಡ್ಡ ಸಂಚ ಆಚಾರ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು