ವಿಜಯಪುರ: ನಗರದ ಹಲವೆಡೆ ಕಳ್ಳತನ ಮಾಡಲಾದ ಬೈಕ್ ವಶಕ್ಕೆ ಪಡೆದ ಪೊಲೀಸರು, ಎಷ್ಟು ಬೈಕ್ ವಶಕ್ಕೆ ಪಡೆದಿದ್ದು...?
Vijayapura, Vijayapura | Sep 10, 2025
ವಿಜಯಪುರ ನಗರದಲ್ಲಿ ಕಳ್ಳತನವಾದ 13 ಹೊಂಡಾ ಶೈನ್ ಬೈಕ್ ಹಾಗೂ 4 ಹಿರೊ ಕಂಪನಿಯ ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದ್ದು ಒಟ್ಟು 17 ಬೈಕ್ ವಶಕ್ಕೆ...