ಜಗಳೂರು: ಒಳಮೀಸಲಾತಿ ವಿಜಯೋತ್ಸವಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸೋಣ: ಜಗಳೂರಲ್ಲಿ ಮಾದಿಗ ಸಮಾಜದ ಅಧ್ಯಕ್ಷ ಜಿ.ಶಂಭುಲಿಂಗಪ್ಪ ಕರೆ
Jagalur, Davanagere | Sep 11, 2025
ಶನಿವಾರ ದಾವಣಗೆರೆಯಲ್ಲಿ ಮಾದಿಗ ಮಹಾಸಭಾದಿಂದ ಆಯೋಜಿಸಿರುವ ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮಕ್ಕೆ ತಾಲ್ಲೂಕಿನ ಮಾದಿಗ ಸಮಾಜದ ಬಂಧುಗಳು...