ದಾಂಡೇಲಿ: ನಗರದಲ್ಲಿ ಇಂದು 15 ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗಣೇಶನ ವಿಸರ್ಜನೆ, ಪೊಲೀಸ್ ಬಿಗಿ ಭದ್ರತೆಗೆ ಕ್ರಮ
Dandeli, Uttara Kannada | Sep 6, 2025
ದಾಂಡೇಲಿ : ಈ ವರ್ಷದ ಚೌತಿಯ 11ನೇ ದಿನವಾದ ಇಂದು ಶನಿವಾರ ದಾಂಡೇಲಿ ನಗರದ 15 ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಗಣೇಶನ ವಿಸರ್ಜನೆ ಮೆರವಣಿಗೆ...