ಚಿಟಗುಪ್ಪ: ಲೋಕಕಲ್ಯಾಣಾರ್ಥ ಕಂದುಗೂಳದಲ್ಲಿ ಸಿದ್ದಲಿಂಗೇಶ್ವರ ಸ್ವಾಮೀಜಿ ಮೌನಾ ಅನುಷ್ಠಾನ ಸಮಾಪ್ತಿ, ಶಾಸಕ ಡಾ. ಸಿದ್ದು ಪಾಟೀಲ, ವಿವಿಧ ಮಠಾಧಿಪತಿಗಳು ಭಾಗಿ
ತಾಲೂಕಿನ ಕಂದ ಗೋಳ ಸಿದ್ದಲಿಂಗೇಶ್ವರ ಹಿರೇಮಠದ ಸಿದ್ದಲಿಂಗಯ್ಯ ಸ್ವಾಮಿ ಅವರು ಲೋಕಲ್ಲ್ಯಾಣ ಅರ್ಥವಾಗಿ ಕೈಗೊಂಡ ಮೌನ ಸಮಾಪ್ತಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 1ಕ್ಕೆ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ. ಸಿದ್ದು ಪಾಟೀಲ್ ಭಾಗವಹಿಸಿದ್ಯಾತ್ಮ ಚಿಂತನೆ ಮತ್ತು ಧರ್ಮ ಮಾರ್ಗದಿಂದ ಮಾತ್ರ ಮನುಷ್ಯನಲ್ಲಿ ಜೀವನದಲ್ಲಿ ಶಾಂತಿ ನೆಮ್ಮದಿ ಸಿಗಲು ಸಾಧ್ಯ ಎಂದು ತಿಳಿಸಿದರು. ಹುಡುಗಿ ಹಿರೇಮಠದ ಶತಾಯುಷಿ ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ, ಜಯಶಾಂತ ಲಿಂಗ ಸ್ವಾಮೀಜಿ, ಹುಡುಗಿ ವಿರಕ್ತ ಮಠದ ಚನ್ನಮಲ್ಲ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧಿಪತಿಗಳು ಈ ಸಂದರ್ಭದಲ್ಲಿ ಹಾಜರಿದ್ದರು