ಗುರುಮಿಟ್ಕಲ್: ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಬಿಟ್ಟು ಜಮೀನಿಗೆ ತೆರಳಿದ್ದ ಬೂದೂರು ಗ್ರಾಮದ ಅಂಗನವಾಡಿ ಸಹಾಯಕಿ ಸಾವಿತ್ರಮ್ಮ ಗೌರವ ಮಾನ್ಯತೆ ಆದೇಶ ರದ್ದು
Gurumitkal, Yadgir | Aug 6, 2025
ಆಗಸ್ಟ್ ಎರಡರಂದು ಗುರುಮಠಕಲ್ ತಾಲೂಕಿನ ಬೂದೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ಕೂರಿಸಿ ಬೀಗ ಹಾಕಿಕೊಂಡು ಜಮೀನಿಗೆ ತೆರಳಿದ...