ರಾಣೇಬೆನ್ನೂರು: ಜಿಲ್ಲಾಡಳಿತ ಆದೇಶ ಉಲ್ಲಂಘಿಸಿ ಡಿಜೆ ಹಚ್ಚಿದ ಆರೋಪ; ನಗರದಲ್ಲಿ ರಾಣೆಬೆನ್ನೂರು ಕಾ ರಾಜ ಗಣಪತಿ ಆಯೋಜಕರ ವಿರುದ್ಧ ಎಫ್ಐಆರ್
ಸರ್ಕಾರ ಹಾಗೂ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಡಿಜೆ ಹಚ್ಚಿದ ಆರೋಪದಡಿ ರಾಣೆಬೆನ್ನೂರು ಕಾ ರಾಜ ಗಣಪತಿ ಆಯೋಜಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಸೇರಿದಂತೆ ಡಿಜೆ ಸೌಂಡ್ ಸಿಸ್ಟಮ್ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.