ಅಥಣಿ: ಕೃಷ್ಣಾ ಬಡಾವಣೆಯಲ್ಲಿ ಭಾರಿ ಹಗರಣ ನಡೆದಿದೆ ಪಟ್ಟಣದಲ್ಲಿ ನ್ಯಾಯವಾದಿ ಮಿತೇಶ ಪಟ್ಟಣ ಆರೋಪ.
Athni, Belagavi | Sep 18, 2025 ಅಥಣಿ ಪಟ್ಟಣದ ಕೃಷ್ಣಾ ಬಡಾವಣೆಯ ನಿವೇಶನಗಳಿಗೆ ಸಂಬಂಧಿಸಿದಂತೆ, ಭಾರಿ ಭ್ರಷ್ಟಾಚಾರ ನಡೆದಿರುವ ಆರೋಪಗಳು ಕೇಳಿಬಂದಿವೆ. ಪುರಸಭೆಯ ಸಿಬ್ಬಂದಿ ವಾದಿರಾಜ ವಾಳ್ವೇಕರ್ ಅವರು ನಕಲಿ ಫಾರಂ ನಂ. 9 ನೀಡಿ ಸಾರ್ವಜನಿಕರಿಗೆ ವಂಚಿಸಿದ್ದಾರೆ ಎಂದು ನ್ಯಾಯವಾದಿ ಮಿತೇಶ್ ಪಟ್ಟಣ ಅವರು ಆರೋಪಿಸಿದ್ದಾರೆ.