ಕಾರಟಗಿ: ಅಕ್ರಮ ಸಂಬಂಧ ಹಿನ್ನೆಲೆ ಪತ್ನಿಗೆ ವಿಷ ಹಾಕಿ ಕೊಂದ ಪತಿ ಆರೋಪ, ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ವರದಕ್ಷಿಣೆ ಕಿರುಕುಳ ಹಾಗೂ ಅಕ್ರಮ ಸಂಬಂಧ ಹಿನ್ನೆಲೆ ಲಕ್ಷ್ಮವ್ವ ಎಂಬ ಮಹಿಳೆ ಅನ್ನ ಆಕೆಯ ಪತಿ ಅಮರೇಶ್ ವಿಷ ಹಾಕಿ ಕೊಲೆ ಮಾಡಿದ್ದಾನೆ ಎಂದು ಕಾರಟಗಿ ಪೊಲೀಸ್ ಠಾಣೆಯಲ್ಲಿ ಲಕ್ಷ್ಮವ್ವ ಕುಟುಂಬಸ್ಥರ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ಏಪ್ರಿಲ್ 16ರಂದು ಬುಧುವಾರ ಸಂಜೆ ಅಮರೇಶ್ ಕುಟುಂಬಸ್ಥರಿಂದ ಸಾಕ್ಷಿ ನಾಶ ಯತ್ನ ಮಾಡಲಾಗುತ್ತಿದೆ ಎಂದು ಕಾರಟಗಿ ಪಟ್ಟಣದಲ್ಲಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.