ತುಮಕೂರು: ಜಿಲ್ಲೆಯಲ್ಲಿ ಪ್ರತಿಷ್ಠಾಪನೆ ಮಾಡಲಿರುವ 2796 ಗಣೇಶ ಪೆಂಡಾಲ್ ಗೂ ತಲಾ ಓರ್ವ ಪೊಲೀಸ್ ಸಿಬ್ಬಂದಿ ನೇಮಕ : ನಗರದಲ್ಲಿ ಎಸ್ಪಿ ಅಶೋಕ್ ಹೇಳಿಕೆ
Tumakuru, Tumakuru | Aug 26, 2025
ತುಮಕೂರು ಜಿಲ್ಲೆಯಲ್ಲಿ 2796 ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.ಈ ಬಾರಿ ಪ್ರತಿ ಗಣೇಶ ಪೆಂಡಾಲ್ ಗೂ ಓರ್ವ ಪೊಲೀಸ್ ಸಿಬ್ಬಂದಿ ನೇಮಕ...