ಹೊಸಕೋಟೆ: ನಗರದಲ್ಲಿ ದಾಸ ಶ್ರೇಷ್ಠ ಕನಕದಾಸರ ಪ್ರತಿಮೆ ಅನಾವರಣಗೊಳಿಸಿದ ಶಾಸಕ ಶರತ್ ಬಚ್ಚೇಗೌಡ
ಹೊಸಕೋಟೆ ನಗರದಲ್ಲಿ ಅದ್ಧೂರಿಯಾಗಿ ನಡೆದ ಶ್ರೀ ಕನಕದಾಸರ ಜಯಂತೋತ್ಸವ. ದಾಸಶ್ರೇಷ್ಠ ಶ್ರೀ ಕನಕದಾಸರ 538ನೇ ಜಯಂತಿ ಸಂಭ್ರಮಾಚರಣೆ. ಜಯಂತಿ ಪ್ರಯುಕ್ತ 8.3 ಅಡಿ ಎತ್ತರದ ಕನಕದಾಸರ ಕಂಚಿನ ಪ್ರತಿಮೆ ಅನಾವರಣ. ಶಾಸಕ ಶರತ್ ಬಚ್ಚೇಗೌಡ ಮತ್ತು ಕುರುಬ ಸಮುದಾಯದ ಶ್ರೀಗಳಾದ ಈಶ್ವರಾನಂದಪುರಿ ಶ್ರೀಗಳಿಂದ ಪುತ್ಥಳಿ ಅನಾವರಣ