ಯಲ್ಲಾಪುರ :ಶಿಕ್ಷಣ ಸಮಾಜಕ್ಕೆ ಮಾರ್ಗದರ್ಶನ ನೀಡುವ ಕಾರ್ಯವಾಗಿದೆ.ಕಲಿಕೆಯ ಹಂತಗಳು .ಜೀವನ ಲಕ್ಷಣದ ಸಂಗತಿಗಳು . ಮಕ್ಕಳ ಸೃಜನಶೀಲ ಅಭಿವ್ಯಕ್ತಿಯು ಸಮಾಜದ ಸಂವಹನದಲ್ಲಿ ಸದಾ ಭಾಗಿಯಾಗಿರುವಂತೆ ಮಾಡುತ್ತದೆ. ಕಲಿಕಾ ಹಬ್ಬವು ಪಾಲಕರ ಮಕ್ಕಳ ಶಿಕ್ಷಕಸಮೂಹದ ಪಾತ್ರವಾಗಿದೆ. . ಎಂದು ಉಪನ್ಯಾಸಕ ಡಾ.ಡಿ ಕೆ ಗಂವಕರ್ ಹೇಳಿದರು.