ರಾಮನಗರ: ರಸ್ತೆ ಹಂಪ್ ಬಳಿ ಬೈಕ್ ನಿಂದ ನಿಯಂತ್ರಣ ತಪ್ಪಿ ಬಿದ್ದ ಸವಾರ ತಲೆಗೆ ಗಂಭೀರ ಗಾಯ , ಕಾಡುಮನೆ ಕ್ರಾಸ್ ರಸ್ತೆಯಲ್ಲಿ ಘಟನೆ
Ramanagara, Ramanagara | Aug 30, 2025
ರಸ್ತೆಯಲ್ಲಿನ ಹಂಪ್ ಬಳಿ ಬೈಕ್ ಚಾಲಕ ನಿಯಂತ್ರಣ ತಪ್ಪಿ ಬಿದ್ದು ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಕಾಡುಮನೆ ಕ್ರಾಸ್ ರಸ್ತೆಯ ಮದರ್ ಸನ್...